ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಗೂ ಮುನ್ನ ಆಸ್ಟ್ರೇಲಿಯಾ ವಿರುದ್ಧ ಸಿಮೀತ ಓವರ್ ಸರಣಿಯನ್ನು ಆಡಲಿದೆ. ಫೆ.24 ರಿಂದ ಆರಂಭವಾಗಲಿದ್ದು, ಇದುವರೆಗೂ ಆಡಿರುವ ಪಂದ್ಯಗಳಲ್ಲಿ ಭಾರತವೇ ಮೇಲುಗೈ ಸಾಧಿಸಿದೆ.
Team India will play a series against Australia before the World Cup. Starting on Feb 24, India has played well in the games that have played so far.